fall guy
ನಾಮವಾಚಕ

(ಅಶಿಷ್ಟ)

  1. ಸುಲಭ ಬೇಟೆ; ಸಲೀಸಾಗಿ ಸಿಕ್ಕಿಬೀಳುವವನು.
  2. ಬಲಿಪಶು; ಇತರರು ಮಾಡಿದ ತಪ್ಪಿಗೆ ಬಲಿಯಾದವನು.